ನನ್ನ ಬಗ್ಗೆ

  



ಹೆಸರು


ವೆಂಕಟೇಶ ಚಾಗಿ


ತಂದೆ


ಪರಶುರಾಮ ಚಾಗಿ


ಜನ್ಮ ಸ್ಥಳ :  


ಗಜೇಂದ್ರ ಗಡ  ( ಗದಗ )


ಜನ್ಮ ದಿನಾಂಕ


01 - 06 - 1985


ವೃತ್ತಿ :- 

ಪ್ರಾಥಮಿಕ ಶಾಲಾ ಶಿಕ್ಷಕರು 

( 09- ೦7 - 2008 ರಿಂದ ) 


ತಂದೆ ವೃತ್ತಿ :- 

ಪ್ರಾಥಮಿಕ ಶಾಲಾ ಶಿಕ್ಷಕರು


ಪ್ರಾಥಮಿಕ ಶಿಕ್ಷಣ

 ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಗೋಡಿಹಾಳ ಗ್ರಾಮ


ಮಾಧ್ಯಮಿಕ ಶಿಕ್ಷಣ :

 ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ


ಕಾಲೇಜು ಶಿಕ್ಷಣ :- 

🌷B.SC  ( KSS ಕಾಲೇಜ್ ಗದಗ )

🌷M.SC ( ಕುವೆಂಪು ಯೂನಿವರ್ಸಿಟಿ )


ಡಿ.ಇಡಿ ಶಿಕ್ಷಣ :-

 ಬೆಂಗಳೂರಿನ ಮೈ ಇನ್ಸ್ಟಿಟ್ಯೂಟ್ ಟಿ.ಟಿ.ಐ ಟಿ.ದಾಸರಹಳ್ಳಿ


ಬಿ. ಎಸ್ಸಿ ಪದವಿ

ಕುವೆಂಪು ವಿವಿ


ಎಮ್.ಎಸ್ಸಿ (ಭೌತಶಾಸ್ತ್ರ)

ಕುವೆಂಪು ವಿವಿ


ಬಿ.ಇಡಿ

KSOU - ಮೈಸೂರು ವಿಶ್ವವಿದ್ಯಾನಿಲಯ


🌳ವೃತ್ತಿ :- 

ಪ್ರಾಥಮಿಕ ಶಾಲಾ ಶಿಕ್ಷಕ 



🌳ಹವ್ಯಾಸಗಳು :-


* ಸಾಹಿತ್ಯ ದ ವಿವಿಧ ಪ್ರಕಾರಗಳಲ್ಲಿ ಕೃಷಿ

* ವಿವಿಧ ಪತ್ರಿಕೆಗಳಲ್ಲಿ ಕಥೆ , ಕವನ, ಲೇಖನ, ಗಜಲ್ , ಮಕ್ಕಳ ಕಥೆ , ಕವನ ಪ್ರಕಟವಾಗಿವೆ.


* ವಿಜ್ಞಾನದಲ್ಲಿ ವಿಶೇಷ ಆಸಕ್ತಿ


🌲 ಮೊದಲ ಕೃತಿ :- 


"ಮೊದಲ ಹನಿ" (ಹನಿಗವನಗಳ ಸಂಕಲನ) ೨೦೧೮

ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹಧನ ಪಡೆದ ಕೃತಿ


🌲 ಎರಡನೇ ಕೃತಿ :

" ಬದುಕಿನ ಬಣ್ಣಗಳು " ಕವನ ಸಂಕಲನ

(೨೦೨೧ ರಲ್ಲಿ ಪ್ರಕಟ)


🌲 ಮೂರನೇಯ ಕೃತಿ :- 


" ಹಕ್ಕಿಯ ಅರಮನೆ " ಮಕ್ಕಳ ಕವನ ಸಂಕಲನ

(೨೦೨೧ ರಲ್ಲಿ ಪ್ರಕಟ)


🌲 ನಾಲ್ಕನೆಯ ಕೃತಿ :- 


" ಕನ್ನಡ ಕಲಿಸಿದ ಮಕ್ಕಳು "

 ಮಕ್ಕಳ ಕಥೆ ಸಂಕಲನ

(2022 ರಲ್ಲಿ ಪ್ರಕಟ)


🌳ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ.


🌳 ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ