ಹೆಸರು :
ವೆಂಕಟೇಶ ಚಾಗಿ
ತಂದೆ :
ಪರಶುರಾಮ ಚಾಗಿ
ತಾಯಿ :-
ಶಂಕ್ರವ್ವ
ಧರ್ಮಪತ್ನಿ :-
ಲಕ್ಷ್ಮೀಬಾಯಿ ಗೋರಕಲ್
ಮಕ್ಕಳು :-
🍁ಚೇತನ್ ಚಾಗಿ
🍁ಶ್ರೀನಿಧಿ ಚಾಗಿ
ಜನ್ಮ ಸ್ಥಳ :
ಗಜೇಂದ್ರ ಗಡ ( ಗದಗ )
ಜನ್ಮ ದಿನಾಂಕ :
01 - 06 - 1985
ವೃತ್ತಿ :-
ಪ್ರಾಥಮಿಕ ಶಾಲಾ ಶಿಕ್ಷಕರು
( 09- ೦7 - 2008 ರಿಂದ )
ತಂದೆ ವೃತ್ತಿ :-
ಪ್ರಾಥಮಿಕ ಶಾಲಾ ಶಿಕ್ಷಕರು
ಪ್ರಾಥಮಿಕ ಶಿಕ್ಷಣ :
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಗೋಡಿಹಾಳ ಗ್ರಾಮ
ಮಾಧ್ಯಮಿಕ ಶಿಕ್ಷಣ :
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ
ಕಾಲೇಜು ಶಿಕ್ಷಣ :-
🌷B.SC ( KSS ಕಾಲೇಜ್ ಗದಗ )
🌷M.SC ( ಕುವೆಂಪು ಯೂನಿವರ್ಸಿಟಿ )
ಡಿ.ಇಡಿ ಶಿಕ್ಷಣ :-
ಬೆಂಗಳೂರಿನ ಮೈ ಇನ್ಸ್ಟಿಟ್ಯೂಟ್ ಟಿ.ಟಿ.ಐ ಟಿ.ದಾಸರಹಳ್ಳಿ
ಬಿ. ಎಸ್ಸಿ ಪದವಿ :
ಕುವೆಂಪು ವಿವಿ
ಎಮ್.ಎಸ್ಸಿ (ಭೌತಶಾಸ್ತ್ರ) :
ಕುವೆಂಪು ವಿವಿ
ಬಿ.ಇಡಿ :
KSOU - ಮೈಸೂರು ವಿಶ್ವವಿದ್ಯಾನಿಲಯ
🌳ವೃತ್ತಿ :-
ಪ್ರಾಥಮಿಕ ಶಾಲಾ ಶಿಕ್ಷಕ
🌳ಹವ್ಯಾಸಗಳು :-
* ಸಾಹಿತ್ಯ ದ ವಿವಿಧ ಪ್ರಕಾರಗಳಲ್ಲಿ ಕೃಷಿ
* ವಿವಿಧ ಪತ್ರಿಕೆಗಳಲ್ಲಿ ಕಥೆ , ಕವನ, ಲೇಖನ, ಗಜಲ್ , ಮಕ್ಕಳ ಕಥೆ , ಕವನ ಪ್ರಕಟವಾಗಿವೆ.
* ವಿಜ್ಞಾನದಲ್ಲಿ ವಿಶೇಷ ಆಸಕ್ತಿ
🌲 ಮೊದಲ ಕೃತಿ :-
"ಮೊದಲ ಹನಿ" (ಹನಿಗವನಗಳ ಸಂಕಲನ) ೨೦೧೮
ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹಧನ ಪಡೆದ ಕೃತಿ
🌲 ಎರಡನೇ ಕೃತಿ :-
" ಬದುಕಿನ ಬಣ್ಣಗಳು " ಕವನ ಸಂಕಲನ
(೨೦೨೧ ರಲ್ಲಿ ಪ್ರಕಟ)
🌲 ಮೂರನೇಯ ಕೃತಿ :-
" ಹಕ್ಕಿಯ ಅರಮನೆ " ಮಕ್ಕಳ ಕವನ ಸಂಕಲನ
(೨೦೨೧ ರಲ್ಲಿ ಪ್ರಕಟ)
🌲 ನಾಲ್ಕನೆಯ ಕೃತಿ :-
" ಕನ್ನಡ ಕಲಿಸಿದ ಮಕ್ಕಳು "
ಮಕ್ಕಳ ಕಥೆ ಸಂಕಲನ
(2022 ರಲ್ಲಿ ಪ್ರಕಟ)
🌳ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ.
🌳 ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ
.jpeg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ